Bible Versions
Bible Books

Ephesians 2:19 (NASU) New American Standard Bible (Updated)

Versions

KNV   ಹೀಗಿರಲಾಗಿ ನೀವು ಇನ್ನು ಮೇಲೆ ಪರದೇಶದವರೂ ಅನ್ಯರೂ ಆಗಿರದೆ ಪರಿಶುದ್ಧರೊಂದಿಗೆ ಒಂದೇ ಪಟ್ಟಣದವರೂ ದೇವರ ಮನೆಯವರೂ ಆಗಿದ್ದೀರಿ.
ERVKN   ಆದ್ದರಿಂದ ಯೆಹೂದ್ಯರಲ್ಲದವರಾದ ನೀವು ಈಗ ವಿದೇಶಿಯರಲ್ಲ ಮತ್ತು ಅನ್ಯಜನರಲ್ಲ. ಈಗ ನೀವು ದೇವರ ಪರಿಶುದ್ಧ ಜನರೊಂದಿಗೆ ಪ್ರಜೆಗಳಾಗಿದ್ದೀರಿ. ನೀವು ದೇವರ ಕುಟುಂಬಕ್ಕೆ ಸೇರಿದವರಾಗಿದ್ದೀರಿ.
IRVKN   ಹೀಗಿರಲಾಗಿ ನೀವು ಇನ್ನು ಮೇಲೆ * ಎಫೆ 2:12; ಇಬ್ರಿ. 11:13, 13:14: ಪರದೇಶದವರೂ ಅನ್ಯರೂ ಆಗಿರದೇ ಫಿಲಿ. 3:20; ಇಬ್ರಿ. 12:22,23: ದೇವಜನರೊಂದಿಗೆ ಒಂದೇ ಸಂಸ್ಥಾನದವರೂ ಗಲಾ. 6:10 ದೇವರ ಮನೆಯವರೂ ಆಗಿದ್ದೀರಿ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us