Versions
KNV ಇಸ್ರಾಯೇಲಿನ ಮನೆಯವರೇ, ಕರ್ತನನ್ನು ಸ್ತುತಿ ಸಿರಿ. ಆರೋನನ ಮನೆಯವರೇ, ಕರ್ತನನ್ನು ಸ್ತುತಿಸಿರಿ.
ERVKN ಇಸ್ರೇಲಿನ ಮನೆತನದವರೇ, ಯೆಹೋವನನ್ನು ಕೊಂಡಾಡಿರಿ. ಆರೋನನ ಮನೆತನದವರೇ, ಯೆಹೋವನನ್ನು ಸ್ತುತಿಸಿರಿ.
IRVKN ಇಸ್ರಾಯೇಲನ ಮನೆತನದವರೇ,
ಯೆಹೋವನನ್ನು ಕೊಂಡಾಡಿರಿ;
ಆರೋನನ ಮನೆತನದವರೇ,
ಯೆಹೋವನನ್ನು ಕೊಂಡಾಡಿರಿ.