Bible Versions
Bible Books

Jeremiah 41:8 (NAHUM_3_1)

Versions

KNV   ಆದರೆ--ನಮ್ಮನ್ನು ಕೊಂದುಹಾಕಬೇಡ; ಯಾಕಂದರೆ ನಮಗೆ ಹೊಲದಲ್ಲಿ, ಗೋಧಿ, ಜವೆಗೋಧಿ, ಎಣ್ಣೆ, ಜೇನು, ಇರುವ ನಿಕ್ಷೇಪಗ ಳುಂಟೆಂದು ಹೇಳಿದ ಹತ್ತು ಮಂದಿ ಮನುಷ್ಯರು ಅವರಲ್ಲಿ ಸಿಕ್ಕಿದರು; ಆದದರಿಂದ ಅವನು ಹಿಂತೆಗೆದು ಅವರನ್ನು ಅವರ ಸಹೋದರರ ಮಧ್ಯದಲ್ಲಿ ಕೊಂದು ಹಾಕಲಿಲ್ಲ.
ERVKN   ಆದರೆ ಉಳಿದ ಹತ್ತು ಜನರು ಇಷ್ಮಾಯೇಲನಿಗೆ, “ನಮ್ಮನುಐ ಕೊಲ್ಲಙೇಡ, ನಮ್ಮಲ್ಲಿ ಗೋಊ ಮತ್ತು ಜವೆಗೋಊ, ಎಣ್ಣೆ ಮತ್ತು ಜೇನುತುಪ್ಪ ಇವೆ. ನಾವು ವಸ್ತುಗಳನುಐ ಒಂದು ಹೊಲದಲ್ಲಿ ಘಚ್ಚಿಟ್ಟಿದ್ದೇವೆ” ಎಂದು ಹೇಳಿದರು. ಆದುದರಿಂದ ಇಷ್ಮಾಯೇಲನು ಹತ್ತು ಮಂದಿಯನುಐ ಬಿಟ್ಟುಬಿಟ್ಟನು. ಅವನು ಙೇರೆಯವರೊಂದಿಗೆ ಅವರನುಐ ಕೊಲ್ಲಲಿಲ್ಲ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us