Versions
KNV ಹೊಲವು ಹಾಳಾಗಿದೆ; ಭೂಮಿಯು ಗೋಳಾಡುತ್ತದೆ; ಧಾನ್ಯವು ಹಾಳಾಗಿದೆ; ಹೊಸ ದ್ರಾಕ್ಷಾರಸವು ಒಣಗಿದೆ; ಎಣ್ಣೆ ಬಾಡಿಹೋಗಿದೆ.
ERVKN ಹೊಲಗದ್ದೆಗಳೆಲ್ಲಾ ನಾಶವಾದವು. ಭೂಮಿಯೂ ಗೋಳಾಡುತ್ತಿರುವುದು. ಯಾಕೆಂದರೆ ಧಾನ್ಯವು ನಾಶವಾದವು. ಹೊಸ ದ್ರಾಕ್ಷಾರಸವು ಬತ್ತಿಹೋಯಿತು. ಎಣ್ಣೆಯು ಇಲ್ಲದೆ ಹೋಯಿತು.
IRVKN ಬೆಳೆ ಬೆಳೆಯುವ ಹೊಲವು ಹಾಳಾಗಿದೆ,
ನೆಲವು ‡ ನೆಲವು ದೇಶವು ದುಃಖದಲ್ಲಿ ಮುಳುಗಿದೆ. § ದುಃಖದಲ್ಲಿ ಮುಳುಗಿದೆ. ಬರುಡಾಗಿದೆ.
ಏಕೆಂದರೆ ಧಾನ್ಯವು ನಾಶವಾಗಿದೆ,
ಹೊಸ ದ್ರಾಕ್ಷಾರಸವು ಒಣಗಿದೆ,
ಎಣ್ಣೆಯು ಕೆಟ್ಟುಹೋಗಿದೆ.