Versions
KNV ಸೆನೀರಿನ ತುರಾಯಿ ಮರಗಳಿಂದ ನಿನ್ನ ಹಡಗಿನ ಹಲಗೆಗಳನ್ನೆಲ್ಲಾ ಕಟ್ಟಿ ದ್ದಾರೆ, ನಿನಗೆ ಪಠಸ್ತಂಭಗಳನ್ನು ಮಾಡುವದಕ್ಕೆ ಲೆಬ ನೋನಿನಿಂದ ದೇವದಾರುಗಳನ್ನು ತಂದಿದ್ದಾರೆ.
ERVKN ನಿನಐ ಘಡಗಿಯವರು ಸೆನೀರ್ ಙೆಟ್ಟದ ತುರಾಯಿ ಮರಗಳ ಹಲಗೆಗಳನುಐ ಉಪಯೋಗಿಸಿದರು. ಲೆಘನೋನಿನ ದೇವದಾರು ಮರವನುಐ ಹಾಯಿ ಮರವನಾಐಗಿ ಉಪಯೋಗಿಸಿದರು.
IRVKN ಸೆನೀರಿನ ತುರಾಯಿ ಮರದಿಂದ ನಿನ್ನ ಹಲಗೆಗಳನ್ನು ಮಾಡುವುದಕ್ಕೆ
ಮತ್ತು ನಿನ್ನ ಸ್ತಂಭವನ್ನು ರಚಿಸುವುದಕ್ಕೆ ಲೆಬನೋನಿನಿಂದ ದೇವದಾರು ಮರವನ್ನು ತಂದರು.