Versions
KNV ಆತನ ಮೂಲಕ ನಾವೂ ನೀವೂ ಒಬ್ಬ ಆತ್ಮನನ್ನೇ ಹೊಂದಿದವರಾಗಿ ತಂದೆಯ ಬಳಿಗೆ ಪ್ರವೇಶಿಸುವದಕ್ಕೆ ಮಾರ್ಗವಾಯಿತು.
ERVKN ಹೌದು, ಕ್ರಿಸ್ತನ ಮೂಲಕ ನಾವೆಲ್ಲರೂ ಒಬ್ಬ ಆತ್ಮನಿಂದ ನಮ್ಮ ತಂದೆಯಾದ ದೇವರ ಬಳಿಗೆ ಬರಲು ಶಕ್ತರಾಗಿದ್ದೇವೆ.
IRVKN ಇದರಿಂದ * ಯೋಹಾ 14:6 ಆತನ ಮೂಲಕ ಉಭಯತ್ರರು † ಎಫೆ 4:4; 1 ಕೊರಿ 12:13 ಯೋಹಾ 4:23: ಒಂದೇ ಆತ್ಮನಲ್ಲಿ ‡ ಎಫೆ 3:12; ರೋಮಾ. 5:2; ಯೋಹಾ 10:7,9 ತಂದೆಯ ಬಳಿಗೆ § ತಂದೆಯೊಟ್ಟಿಗೆ ಮಾತನಾಡಲು ಅಥವಾ ತಂದೆಯ ಪ್ರಸ್ನತೆಯಲ್ಲಿ ಸೇರಲು ಅಧಿಕಾರ ದೊರೆಯಿತು. ಪ್ರವೇಶಿಸಲು ಮಾರ್ಗವಾಯಿತು.