Bible Versions
Bible Books

Ezekiel 33:5 (LXXEN) English version of the Septuagint Bible

Versions

KNV   ಅವನು ಕಹಳೆಯ ಧ್ವನಿಯನ್ನು ಕೇಳಿ ಎಚ್ಚರಗೊಳ್ಳಲಿಲ್ಲ; ಅವನ ರಕ್ತವು ಅವನ ಮೇಲೆ ಇರುವದು. ಆದರೆ ಎಚ್ಚರಿಕೆಯಾಗುವವನು ತನ್ನ ಪ್ರಾಣವನ್ನು ಉಳಿಸಿಕೊ ಳ್ಳುವನು.
ERVKN   ಅವನು ತುತ್ತೂರಿಯ ಶಘ್ದ ಕೇಳಿದನು. ಆದರೆ ಅದನುಐ ಅಲಕ್ಷಿಸಿದನು. ಆದುದರಿಂದ ಅವನ ಮರಣಕ್ಕೆ ಅವನೇ ಕಾರಣನು. ಅವನು ಎಚ್ಚರಿಕೆಯ ಶಘ್ದಕ್ಕೆ ಗಮನವನುಐ ಕೊಟ್ಟಿದ್ದರೆ ಅವನು ಘದುಕುತ್ತಿದ್ದನು.
IRVKN   ಏಕೆಂದರೆ ಅವನು ಕೊಂಬಿನ ಧ್ವನಿಯನ್ನು ಕೇಳಿಯೂ ಎಚ್ಚರಗೊಳ್ಳಲಿಲ್ಲ; ತನ್ನ ಮರಣಕ್ಕೆ ತಾನೇ ಕಾರಣನಾಗುವನು; ಎಚ್ಚರಗೊಂಡಿದ್ದರೆ ತನ್ನ ಪ್ರಾಣವನ್ನು ಉಳಿಸಿಕೊಳ್ಳುತ್ತಿದ್ದನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us