Bible Versions
Bible Books

1 Kings 1:50 (LXXEN) English version of the Septuagint Bible

Versions

KNV   ಆದರೆ ಅದೋನೀಯನು ಸೊಲೊಮೋನನಿಗೆ ಭಯಪಟ್ಟದ್ದರಿಂದ ಎದ್ದು ಹೋಗಿ ಬಲಿಪೀಠದ ಕೊಂಬುಗಳನ್ನು ಹಿಡುಕೊಂಡನು.
ERVKN   ಅದೋನೀಯನೂ ಹೆದರಿಕೊಂಡು ಯಜ್ಞವೇದಿಕೆಯ ಬಳಿಗೆ ಹೋಗಿ, ಯಜ್ಞವೇದಿಕೆಯ ಕೊಂಬುಗಳನ್ನು ಹಿಡಿದುಕೊಂಡನು.
IRVKN   ಅದೋನೀಯನು ಸೊಲೊಮೋನನಿಗೆ ಹೆದರಿ ಹೊರಟುಹೋಗಿ ಯಜ್ಞವೇದಿಯ ಕೊಂಬುಗಳನ್ನು ಹಿಡಿದನು * ಯಜ್ಞವೇದಿಯ ಕೊಂಬುಗಳನ್ನು ಹಿಡಿದನು ಸನ್ನಿವೇಶದಲ್ಲಿ ಅದೋನೀಯನು ತಕ್ಷಣವೇ ದೇವದರ್ಶನ ಗುಡಾರಕ್ಕೆ ಹೋದನೆಂಬುದು ಸ್ಪಷ್ಟವಾಗಿ ತೋರಿಬರುತ್ತದೆ. ಆದ್ದರಿಂದ, “ಅವನು ದೇವದರ್ಶನದ ಗುಡಾರಕ್ಕೆ ಓಡಿಹೋದನು” ಎಂದು 1 ಅರಸು. 1.50 ನೇ ವಚನವು ಹೇಳುತ್ತದೆ. ಯಜ್ಞವೇದಿಯ ಕೊಂಬುಗಳನ್ನು ಹಿಡಿದುಕೊಂಡನು: ಯಜ್ಞವೇದಿಯ ಕೊಂಬುಗಳು ಯಜ್ಞವೇದಿಯ ನಾಲ್ಕು ಮೂಲೆಗಳಲ್ಲಿದ್ದ ಚಿಕ್ಕ ಆಕಾರಗಳಾಗಿದ್ದವು, ಅವುಗಳು ಕೊಂಬುಗಳಂತೆ ಕಾಣುತ್ತಿದ್ದವು. ಅವುಗಳನ್ನು ಹಿಡಿದುಕೊಂಡವನು ಯಾರೇ ಆಗಲಿ ಕೊಲ್ಲಲ್ಪಡದಂತೆ ಸುರಕ್ಷಿತನಾಗಿರುತ್ತಿದ್ದನು (ವಿಮೋ 21:13-14 ನೋಡಿರಿ). .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us