Bible Versions
Bible Books

Leviticus 18:27 (KNV) Kannadam Old BSI Version

Versions

KNV   (ನಿಮ್ಮೆದುರಿನಲ್ಲಿದ್ದ ದೇಶದವರು ಎಲ್ಲ ಅಸಹ್ಯವಾದವುಗಳನ್ನು ಮಾಡಿದರು, ಮತ್ತು ದೇಶವೂ ಹೊಲೆಯಾಯಿತು;)
ERVKN   ನಿಮಗಿಂತ ಮುಂಚೆ ದೇಶದಲ್ಲಿ ವಾಸಿಸಿದ ಜನರು ಭಯಂಕರ ಕಾರ್ಯಗಳನ್ನು ಮಾಡಿದರು. ಆದ್ದರಿಂದ ದೇಶವು ಹೊಲೆಯಾಯಿತು.
IRVKN   ನಿಮಗಿಂತ ಮುಂಚೆ ದೇಶದಲ್ಲಿ ಇದ್ದವರು ಇಂಥ ಅಸಹ್ಯವಾದ ಕೆಲಸಗಳನ್ನು ಮಾಡಿದ್ದರಿಂದ ದೇಶವು ಅಶುದ್ಧವಾಗಿ ಹೋಯಿತಲ್ಲಾ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us