Bible Versions
Bible Books

Jeremiah 26:6 (KNV) Kannadam Old BSI Version

Versions

KNV   ಆಗ ನಾನು ಮನೆಯನ್ನು ಶಿಲೋವಿನ ಹಾಗೆ ಮಾಡುತ್ತೇನೆ; ಪಟ್ಟಣವನ್ನು ಭೂಮಿಯ ಎಲ್ಲಾ ಜನಾಂಗಗಳಿಗೆ ಶಾಪಕ್ಕೆ ಗುರಿಯಾಗುವಂತೆ ಮಾಡುತ್ತೇನೆ ಅಂದನು.
ERVKN   ನೀವು ನನಐ ಆಜ್ಞಾಪಾಲನೆ ಮಾಡದಿದ್ದರೆ ಜೆರುಸಲೇಮಿನ ನನಐ ಆಲಯಕ್ಕೆ ಶಿಲೋವಿನ ನನಐ ಪವಿತ್ರವಾದ ಗುಡಾರದ ಗತಿಯನುಐ ತರುತ್ತೇನೆ. ಜಗತ್ತಿನ ಜನರು ಙೇರೆ ನಗರಗಳಿಗೆ ದುರ್ಗತಿ ಘರಲಿ ಎಂದು ಕೇಳಿಕೊಳ್ಳುವಾಗ ಜೆರುಸಲೇಮನುಐ ಜ್ಞಾಪಿಸಿಕೊಳ್ಳುವರು.”‘
IRVKN   ಆಗ ನಾನು ಆಲಯವನ್ನು ಶಿಲೋವಿನ ಗತಿಗೆ ತಂದು, ಪಟ್ಟಣವು ಲೋಕದ ಸಮಸ್ತ ಜನಾಂಗಗಳಲ್ಲಿ ಶಾಪದ ಮಾತಾಗುವಂತೆ ಮಾಡುವೆನು’ ” ಎಂದು ಹೇಳು ಎಂದನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us