Bible Versions
Bible Books

Hebrews 9:3 (KNV) Kannadam Old BSI Version

Versions

KNV   ಎರಡನೆಯ ತೆರೆಯ ಆಚೆಯಲ್ಲಿ ಅತಿಪವಿತ್ರ ಸ್ಥಳವೆನಿಸಿಕೊಳ್ಳುವ ಇನ್ನೊಂದು ಗುಡಾರವಿತ್ತು;
ERVKN   ಎರಡನೆ ತೆರೆಯ ಹಿಂದೆ ؅ಮಹಾ ಪವಿತ್ರಸ್ಥಳ؆ ವೆಂದು ಕರೆಸಿಕೊಳ್ಳುವ ಒಂದು ಕೊಠಡಿಯಿತ್ತು.
IRVKN   ಮತ್ತು ವಿಮೋ 26:31-33; 40. 3, 21: ಎರಡನೆಯ ಪರದೆಯ ಹಿಂದೆ ಇನ್ನೊಂದು ಕೋಣೆಗೆ, ಅತಿ ಪವಿತ್ರ ಸ್ಥಳ ಎಂದು ಕರೆಯಲಾಗುತ್ತಿತು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us