Bible Versions
Bible Books

Ezekiel 42:15 (KNV) Kannadam Old BSI Version

Versions

KNV   ಹೀಗೆ ಅವನು ಒಳಗಿನ ಆಲಯದ ಅಳತೆ ಮಾಡಿ ಮುಗಿಸಿದ ಮೇಲೆ ನನ್ನನ್ನು ಪೂರ್ವದ ಕಡೆಗೆ ಅಭಿಮುಖವಾಗಿರುವ ಬಾಗಲಿನಿಂದ ಹೊರಗೆ ತಂದು ಅದನ್ನು ಸುತ್ತಲಾಗಿ ಅಳೆದನು.
ERVKN   ಆಲಯದ ಒಳಭಾಗದ ಅಳತೆಯನುಐ ಅವನು ತೆಗೆದುಕೊಂಡ ಘಳಿಕ ನನಐನುಐ ಪೂರ್ವದ ದಾಬರದಿಂದ ಹೊರತಂದು ಜಾಗವನೆಐಲ್ಲಾ ಅಳೆದನು.
IRVKN   {ದೇವಾಲಯದ ಸುತ್ತುಮುತ್ತಣ ಅಳತೆ} PS ಪುರುಷನು ಒಳಗಿನ ಆಲಯವನ್ನು ಅಳತೆ ಮಾಡಿದ ನಂತರ ನನ್ನನ್ನು ಪೂರ್ವದ ಹೆಬ್ಬಾಗಿಲಿನ ಮಾರ್ಗವಾಗಿ ಹೊರಗೆ ಕರೆದುಕೊಂಡು ಬಂದು, ಆಲಯದ ಸುತ್ತಲೂ ಅಳತೆ ಮಾಡಿದನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us