Bible Versions
Bible Books

Ezekiel 40:24 (KNV) Kannadam Old BSI Version

Versions

KNV   ಆಮೇಲೆ ಅವನು ನನ್ನನ್ನು ದಕ್ಷಿಣದ ಕಡೆಗೆ ತಂದನು; ಇಗೋ, ದಕ್ಷಿಣದ ಕಡೆಗೆ ಬಾಗಲು ಇತ್ತು, ಅವನು ಅದರ ಕಂಬಗಳನ್ನು ಕೈಸಾಲೆಗಳನ್ನು ಅಳತೆಯ ಪ್ರಕಾರವೇ ಅಳೆದನು.
ERVKN   ಆಮೇಲೆ ಅವನು ದಕ್ಷಿಣದ ಗೋಡೆಗೆ ಕರೆದುಕೊಂಡು ಹೋದನು. ಅಲ್ಲಿ ಒಂದು ದಾಬರವಿರುವದನುಐ ಕಂಡೆನು. ಅವನು ಒಳಗಿನ ಗೋಡೆಗಳನೂಐ ಕೈಸಾಲೆಯನೂಐ ಅಳತೆಮಾಡಿದನು. ಅದರ ಅಳತೆ ಙೇರೆ ಪ್ರವೇಶ ದಾಬರಗಳಂತೆ ಇದ್ದವು.
IRVKN   {ದಕ್ಷಿಣದ ಬಾಗಿಲು} PS ಮೇಲೆ ಅವನು ನನ್ನನ್ನು ದಕ್ಷಿಣಕ್ಕೆ ಕರೆ ತಂದನು. ಇಗೋ, ಅಲ್ಲಿಯೂ ಒಂದು ಹೆಬ್ಬಾಗಿಲು ಇತ್ತು; ಅವನು ಅಲ್ಲಿನ ಕಂಬಗಳನ್ನೂ, ಕೈಸಾಲೆಯನ್ನೂ ಅಳತೆಯ ಪ್ರಕಾರವೇ ಅಳೆದನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us