Versions
KNV ಅರಸನು ಮೇಜಿನ ಬಳಿಯಲ್ಲಿ ಕೂತಿದ್ದಾಗ ನನ್ನ ಜಟಾಮಾಂಸಿಯು ಅದರ ವಾಸನೆಯನ್ನು ಬಿಡುತ್ತದೆ.
ERVKN ಓಲಗದ ಮೇಲೆ ಮಲಗಿರುವ ರಾಜನಿಗೆ ನನ್ನ ಸುಗಂಧ ದ್ರವ್ಯದ ಪರಿಮಳವು ಹರಡುವುದು.
IRVKN {ನಲ್ಲೆ} PS ರಾಜನು ಔತಣದಲ್ಲಿದ್ದಾಗ § ರಾಜನು ಔತಣದಲ್ಲಿದ್ದಾಗ ಅಥವಾ ರಾಜನು ಅತ್ತ ಓಲಗದಲ್ಲಿದ್ದಾಗ.
ಇತ್ತ ನನ್ನ ಸುಗಂಧತೈಲವು ಪರಿಮಳವನ್ನು ಬೀರುತ್ತಿತ್ತು.