Versions
KNV ನೀರು ಗಳು ನಿನ್ನನ್ನು ನೋಡಿದವು; ಓ ದೇವರೇ, ನೀರುಗಳು ನಿನ್ನನ್ನು ನೋಡಿ ಭ್ರಮೆಗೊಂಡವು; ಅಗಾಧಗಳು ನಡುಗಿದವು.
ERVKN ದೇವರೇ, ನಿನ್ನನ್ನು ಕಂಡು ಜಲರಾಶಿಗಳು ಭಯಗೊಂಡವು. ಆಳವಾದ ನೀರು ಭಯದಿಂದ ನಡುಗಿತು.
IRVKN ದೇವರೇ, ಜಲರಾಶಿಗಳು ನಿನ್ನನ್ನು ಕಂಡವು;
ಕಾಣುತ್ತಲೇ ತಳಮಳಗೊಂಡು
ತಳದವರೆಗೂ ಅಲ್ಲಕಲ್ಲೋಲವಾದವು.