Bible Versions
Bible Books

Psalms 109:18 (KJVP) King James Version with Strong Number

Versions

KNV   ಅವನು ತನ್ನ ವಸ್ತ್ರದಂತೆ ಶಾಪವನ್ನು ಹೊದ್ದುಕೊಂಡನು; ಅದು ನೀರಿನಂತೆ ಅವನ ಅಂತರಂಗದಲ್ಲಿಯೂ ಎಣ್ಣೆಯಂತೆ ಅವನ ಎಲುಬುಗಳಲ್ಲಿಯೂ ಸೇರಲಿ.
ERVKN   ಅವನ ವಸ್ತ್ರವೂ ಶಾಪಗಳಾಗಲಿ. ಅವನು ಕುಡಿಯುವ ನೀರೂ ಶಾಪಗಳಾಗಲಿ. ಅವನ ದೇಹದ ಮೇಲಿರುವ ಎಣ್ಣೆಯೂ ಶಾಪಗಳಾಗಲಿ.
IRVKN   ಅವನು ಶಾಪವನ್ನೇ ವಸ್ತ್ರವನ್ನಾಗಿ ಹೊದ್ದುಕೊಳ್ಳಲಿ,
ಅದು ನೀರಿನಂತೆ ಅವನ ಅಂತರಂಗದಲ್ಲಿಯೂ,
ಎಣ್ಣೆಯಂತೆ ಎಲುಬುಗಳಲ್ಲಿಯೂ ಸೇರಲಿ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us