Bible Versions
Bible Books

Numbers 27:18 (KJVP) King James Version with Strong Number

Versions

KNV   ಆಗ ಕರ್ತನು ಮೋಶೆಗೆ--ಆತ್ಮವುಳ್ಳ ಮನುಷ್ಯನಾಗಿರುವ ನೂನನ ಮಗನಾದ ಯೆಹೋಶು ವನನ್ನು ತಕ್ಕೊಂಡು ನಿನ್ನ ಕೈಯನ್ನು ಅವನ ಮೇಲೆ ಇಟ್ಟು
ERVKN   ಅದಕ್ಕೆ ಯೆಹೋವನು, “ನೂನನ ಮಗನಾದ ಯೆಹೋಶುವನು ಹೊಸ ನಾಯಕನಾಗಿರುವನು. ಅವನು ಧೈರ್ಯವಂತನು. ಅವನನ್ನು ಹೊಸ ನಾಯಕನನ್ನಾಗಿ ಮಾಡಲು ಅವನ ಮೇಲೆ ನಿನ್ನ ಕೈಯನ್ನು ಇಡು.
IRVKN   ಅದಕ್ಕೆ ಯೆಹೋವನು ಮೋಶೆಗೆ, “ನನ್ನ ಆತ್ಮವುಳ್ಳ ನೂನನ ಮಗನಾದ ಯೆಹೋಶುವನು ನನ್ನ ಆತ್ಮ ಸಂಪತ್ತು ಉಳ್ಳವನು ಅವನ ಮೇಲೆ ಇಡು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us