Versions
KNV ಕುಟುಂಬಗಳ ಪ್ರಕಾರ ಇಸ್ಸಾಕಾರನ ಕುಮಾರರು: ತೋಲನಿಂದ ತೋಲಾಯರ ಕುಟುಂಬ; ಪುವ್ವನಿಂದ ಪೂನ್ಯರ ಕುಟುಂಬ;
ERVKN ಇಸ್ಸಾಕಾರನ ಕುಟುಂಬಗಳು: ತೋಲನ ಕುಟುಂಬದವರಾದ ತೋಲಾಯರು; ಪುವ್ವನ ಕುಟುಂಬದವರಾದ ಪೂನ್ಯರು;
IRVKN ಇಸ್ಸಾಕಾರ್ ಕುಲದ ಕುಟುಂಬಗಳು ಯಾವುವೆಂದರೆ:
ತೋಲನ ವಂಶಸ್ಥರಾದ ತೋಲಾಯರು,
ಪುವ್ವನ ವಂಶಸ್ಥರಾದ ಪೂನ್ಯರು,