Versions
KNV ಕರ್ತನು ಹೀಗೆ ಹೇಳುತ್ತಾನೆ--ಇಗೋ, ಒಂದು ಜನವು ಉತ್ತರ ದೇಶದಿಂದ ಬರುತ್ತದೆ; ದೊಡ್ಡ ಜನಾಂಗವು ಭೂಮಿಯ ಮೇರೆಗಳಿಂದ ಎದ್ದು ಬರು ತ್ತದೆ.
ERVKN ಯೆಹೋವನು ಹೇಳುವುದೇನಂದರೆ: “ಉತ್ತರ ದಿಕ್ಕಿನಿಂದ ಒಂದು ಸೈನ್ಯವು ಘರಲಿದೆ. ಭೂಮಿಯ ಘಹು ದೂರದ ಸ್ಥಳಗಳಿಂದ ಒಂದು ಮಹಾ ಜನಾಂಗವು ಘರಲಿದೆ.
IRVKN {ಉತ್ತರ ದಿಕ್ಕಿನಿಂದ ಆಕ್ರಮಣ} PS “ಆಹಾ, ಉತ್ತರ ದಿಕ್ಕಿನಿಂದ ಜನಸಮೂಹ ಬರುತ್ತದೆ, ಮಹಾ ಜನಾಂಗವು ಎಬ್ಬಿಸಲ್ಪಟ್ಟು ಲೋಕದ ಕಟ್ಟಕಡೆಯಿಂದ ಹೊರಡುತ್ತದೆ.