Bible Versions
Bible Books

Ezekiel 24:6 (KJVP) King James Version with Strong Number

Versions

KNV   ಆದಕಾರಣ ದೇವರಾದ ಕರ್ತನು ಹೀಗೆ ಹೇಳು ತ್ತಾನೆ; ರಕ್ತಮಯವಾದ ಪಟ್ಟಣಕ್ಕೆ ಅಯ್ಯೋ! ಯಾವದರ ಕಲ್ಮಶವು ಹೊರಗೆ ಬಾರದೆ ಅದರಲ್ಲಿ ಉಳಿದಿರುವದೋ ಹಂಡೆಗೆ ಅಯ್ಯೋ, ಅದರಿಂದ ತುಂಡು ತುಂಡಾಗಿ ಹೊರಗೆ ತೆಗೆ; ಆಯ್ಕೆಯ ಚೀಟಿಯು ಅದರ ಮೇಲೆ ಬೀಳದಿರಲಿ.
ERVKN   ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ: ‘ಕೊಲೆಗಾರರ ಪಟ್ಟಣವಾದ ಜೆರುಸಲೇಮ್‌ಗೆ ಆಪತ್ತು ಘರುವುದು. ಕೊಲೆಗಾರರ ನಗರಕ್ಕೆ ಕೇಡಾಗುವದು. ಜೆರುಸಲೇಮ್ ಕಿಲುಘು ಹಿಡಿದ ಪಾತ್ರೆಯಂತಿದೆ. ಕಿಲುಬಿನ ಕಲೆಯನುಐ ತೆಗೆಯಲಾಗುವುದೇ ಇಲ್ಲ. ಪಾತ್ರೆಯು ಅಶುದ್ಧವಾಗಿರುವುದರಿಂದ ಅದರೊಳಗಿರುವ ಮಾಂಸವನೆಐಲ್ಲಾ ಹೊರಗೆ ತೆಗೆದುಬಿಡು. ಮಾಂಸವನುಐ ನೀನಾಗಲಿ ಯಾಜಕರಾಗಲಿ ತಿನಐಕೂಡದು.
IRVKN   ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಆಹಾ, ರಕ್ತಮಯವಾದ ಪಟ್ಟಣವೇ ನನಗೆ ಧಿಕ್ಕಾರ ಹಂಡೆಯಲ್ಲಿನ ಕಿಲುಬು ಹೊರಗೆ ಬಾರದೆ ಅದರಲ್ಲಿ ಉಳಿದಿರುವುದೋ ಹಂಡೆಗೆ ಕಷ್ಟ! ಅದರಿಂದ ಮಾಂಸವನ್ನು ತುಂಡು ತುಂಡಾಗಿ ತೆಗೆ. ಆಯ್ಕೆಯ ಚೀಟಿಯನ್ನು ಹಾಕಬೇಡ. PEPS
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us