Bible Versions
Bible Books

Ezekiel 11:24 (KJVP) King James Version with Strong Number

Versions

KNV   ಅನಂತರ ಆತ್ಮನು ನನ್ನನ್ನು ಎತ್ತಿ ದೇವರ ಆತ್ಮದಿಂದಾದ ದರ್ಶನದಿಂದ ಕಸ್ದೀಯರ ದೇಶಕ್ಕೆ ಸೆರೆಯವರ ಬಳಿಗೆ ಕರೆದುಕೊಂಡು ಹೋದನು; ಆಗ ನಾನು ನೋಡಿದ ದರ್ಶನವು ನನ್ನಿಂದ ಇಲ್ಲದೆ ಹೋಯಿತು.
ERVKN   ಆಗ ಆತ್ಮವು ನನಐನುಐ ಆಕಾಶಕ್ಕೆ ಎತ್ತಿ ಙಾಬಿಲೋನ್ ದೇಶಕ್ಕೆ ಮರಳಿ ತಂದಿತು. ಸೆರೆಒಯ್ಯಲ್ಪಟ್ಟಿದ ಜನರ ಮಧ್ಯೆ ನಾನು ಘಂದೆನು. ದೇವಾರಾತ್ಮವು ಕೊಟ್ಟ ದರ್ಶನದಲ್ಲಿ ನಾನು ಎಲ್ಲಾ ವಿಷಯಗಳನುಐ ಕಂಡೆನು. ಘಳಿಕ, ನಾನು ಕಂಡ ದರ್ಶನವು ನನಐನುಐ ಬಿಟ್ಟುಹೋಯಿತು.
IRVKN   ಆಮೇಲೆ ದೇವರಾತ್ಮ ಪರವಶನಾದ ನನ್ನನ್ನು ಎತ್ತಿ, ದಿವ್ಯ ದರ್ಶನದ ಮುಖಾಂತರ ಕಸ್ದೀಯರ ದೇಶದಲ್ಲಿ ಸೆರೆಯಾದವರ ಬಳಿಗೆ ಕರೆತಂದಿತು. ನನಗಾದ ದಿವ್ಯದರ್ಶನವು ಆಗ ಮಾಯವಾಯಿತು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us