Versions
KNV ಆದರೆ ನೀನು ನನ್ನ ಕೊಂಬನ್ನು ಕಾಡುಕೋಣದ ಕೊಂಬಿನಹಾಗೆ ಎತ್ತುವಿ; ಹೊಸ ಎಣ್ಣೆಯಿಂದ ಅಭಿಷಿಕ್ತ ನಾಗುವೆನು.
ERVKN ನನ್ನನ್ನಾದರೋ ನೀನು ಬಲಿಷ್ಠನನ್ನಾಗಿ ಮಾಡುವೆ. ನಾನು ಬಲವಾದ ಕೊಂಬುಗಳುಳ್ಳ ಟಗರಿನಂತಿರುವೆನು. ನನ್ನನ್ನು ವಿಶೇಷವಾದ ಕಾರ್ಯಕ್ಕೋಸ್ಕರ ಆರಿಸಿಕೊಂಡಾತನು ನೀನೇ. ನಿನ್ನ ಚೈತನ್ಯ ತೈಲವನ್ನು ನನ್ನ ಮೇಲೆ ಸುರಿದಾತನು ನೀನೇ.