Versions
KNV ಅವರ ಕುದುರೆಗಳಿಗೂ ರಥಗಳಿಗೂ ಅದರೊಳ ಗಿರುವ ಎಲ್ಲಾ ಜನರಿಗೆ ವಿರೋಧವಾಗಿ ಖಡ್ಗ ಉಂಟು. ಅವರು ಹೆಂಗಸರ ಹಾಗೆ ಬೆದರುವರು; ಅದರ ಬೊಕ್ಕಸಗಳಿಗೆ ವಿರೋಧವಾಗಿಯೂ ಖಡ್ಗ ಉಂಟು. ಅವು ಕೊಳ್ಳೆಯಾಗುವವು.
ERVKN ಖಡ್ಗವೇ, ಙಾಬಿಲೋನಿನ ಕುದುರೆಗಳನುಐ ಮತ್ತು ರಥಗಳನುಐ ಧಬಂಸಮಾಡು! ಖಡ್ಗವೇ, ಪರದೇಶಗಳಿಂದ ಕರೆಸಿದ ಸೈನಿಕರನುಐ ಕೊಂದುಹಾಕು! ಆ ಸೈನಿಕರು ಹೆದರಿದ ಹೆಂಗಸರಂತಾಗಿರುವರು. ಖಡ್ಗವೇ, ಙಾಬಿಲೋನಿನ ಭಂಡಾರಗಳನುಐ ನಾಶಮಾಡು! ಆ ಐಶಬರ್ಯವು ಸೂರೆಗೊಳ್ಳುವುದು.