Bible Versions
Bible Books

Jeremiah 43:12 (KJV) King James Version

Versions

KNV   ಇದಲ್ಲದೆ ನಾನು ಐಗುಪ್ತದ ದೇವರುಗಳ ಮನೆಗಳಲ್ಲಿ ಬೆಂಕಿ ಹಚ್ಚುವೆನು; ಅವನು ಅವರನ್ನು ಸುಟ್ಟುಬಿಟ್ಟು, ಸೆರೆಯಾಗಿ ಒಯ್ಯುವನು; ಕುರುಬನು ತನ್ನ ವಸ್ತ್ರವನ್ನು ಹೊದ್ದು ಕೊಳ್ಳುವಂತೆ ಐಗುಪ್ತದೇಶವನ್ನು ಹೊದ್ದುಕೊಂಡು ಸಮಾಧಾನವಾಗಿ ಅಲ್ಲಿಂದ ಹೊರಡುವನು.
ERVKN   ಈಜಿಪ್ಟಿನ ಸುಳ್ಳುದೇವರುಗಳ ಆಲಯದಲ್ಲಿ ನೆಘೂಕದೆಐಚ್ಚರನು ಙೆಂಕಿಯನುಐ ಹೊತ್ತಿಸುವನು, ಅವನು ಆಲಯಗಳನುಐ ಸುಟ್ಟು ವಿಗ್ರಹಗಳನುಐ ತೆಗೆದುಕೊಂಡು ಹೋಗುವನು. ಕುರುಘನು ತನಐ ಘಟ್ಟೆಗಳಿಂದ ತಿಗಣೆ ಮತ್ತು ಹೇನುಗಳನುಐ ತೆಗೆದುಹಾಕಿ ಸಬಚ್ಛಗೊಳಿಸುವಂತೆ ನೆಘೂಕದೆಐಚ್ಚರನು ಈಜಿಪ್ಟನುಐ ಬಿಟ್ಟು ಹೋಗುವನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us