Bible Versions
Bible Books

Ezekiel 26:12 (KJV) King James Version

Versions

KNV   ಅವರು ನಿನ್ನ ಸಂಪತ್ತನ್ನು ಕಸಿದುಕೊಂಡು, ಸರಕುಗಳನ್ನು ಕೊಳ್ಳೇ ಹೊಡೆದು, ಗೋಡೆಗಳನ್ನು ಒಡೆದು, ರಮ್ಯವಾದ ಮನೆಗಳನ್ನು ಕೆಡವಿ, ಕಲ್ಲುಗಳನ್ನೂ ಮರಗಳನ್ನೂ ದೂಳನ್ನೂ ನೀರಿನಲ್ಲಿ ಹಾಕುವರು.
ERVKN   ನೆಘೂಕದೆಐಚ್ಚರನ ಸೈನ್ಯವು ನಿನಐ ಐಶಬರ್ಯವನುಐ ದೋಚಿಕೊಳ್ಳುವದು. ನೀನು ಮಾರಙೇಕೆಂದಿದ್ದ ವಸ್ತುಗಳನುಐ ಅವರು ದೋಚಿಕೊಳ್ಳುವರು. ನಿನಐ ಗೋಡೆಗಳನುಐ ಒಡೆದು ಅಂದವಾದ ನಿನಐ ಮನೆಗಳನುಐ ಹಾಳು ಮಾಡುವರು. ನಿನಐ ಮರದಿಂದ ಮತ್ತು ಕಲ್ಲುಗಳಿಂದ ಮಾಡಿದ ಮನೆಗಳನುಐ ಕಸದಂತೆ ಸಮುದ್ರಕ್ಕೆ ಎಸೆಯುವರು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us