Versions
KNV ತಂದೆಗಳು ಹುಳಿ ದ್ರಾಕ್ಷೆಗಳನ್ನು ತಿಂದರು ಮಕ್ಕಳ ಹಲ್ಲು ಉಳಿತು ಹೋಯಿತು ಎಂಬ ಗಾದೆಯನ್ನು ಇಸ್ರಾಯೇಲ್ ದೇಶದ ವಿಷಯವಾಗಿ ನೀವು ಉಪಯೋಗಿಸುವ ಇದರ ಅರ್ಥವೇನು?
ERVKN “ಇಸ್ರೇಲ್ ದೇಶದ ಕುರಿತಾದ ಈ ಗಾದೆಯನುಐ ನೀವೆಲ್ಲರೂ ಮರುನುಡಿಯುವುದೇಕೆ? ಹೆತ್ತವರು ಹುಳಿ ದ್ರಾಕ್ಷಾಹಣ್ಣನುಐ ತಿಂದಾಗ ಮಕ್ಕಳ ಙಾಯಿ ಹುಳಿಯಾಗುವುದು.