Versions
KNV ಇದಲ್ಲದೆ ನಾನು ನದಿಗಳನ್ನು ಒಣಗಿಸಿ ದೇಶವನ್ನು ದುಷ್ಟರ ಕೈಗೆ ಮಾರಿಬಿಡುವೆನು; ದೇಶವನ್ನು ಅದರ ಪರಿಪೂರ್ಣತೆಯನ್ನೂ ಅವರ ಅನ್ಯರ ಕೈಯಿಂದ ಹಾಳುಮಾಡುವೆನು. ಕರ್ತನಾದ ನಾನೇ ಇದನ್ನು ಮಾತನಾಡಿದ್ದೇನೆ.
ERVKN ನೈಲ್ ನದಿಯನುಐ ನಾನು ಒಣನೆಲವನಾಐಗಿ ಮಾಡುವೆನು. ಆ ಒಣನೆಲವನುಐ ನಾನು ಕೆಟ್ಟ ಜನರಿಗೆ ಮಾರುವೆನು. ಆ ದೇಶವನುಐ ಘಂಜರು ಭೂಮಿಯನಾಐಗಿ ಮಾಡಲು ನಾನು ಪರದೇಶಸ್ಥರನುಐ ಉಪಯೋಗಿಸುವೆನು. ನನಐ ಒಡೆಯನಾದ ಯೆಹೋವನು ಮಾತನಾಡಿದ್ದಾನೆ.”