Bible Versions
Bible Books

Hosea 7:5 (HCSB) Holman Christian Standard Bible

Versions

KNV   ನಮ್ಮ ಅರಸನ ದಿನದಲ್ಲಿ ಪ್ರಧಾನರು ದ್ರಾಕ್ಷಾರಸದ ಬುದ್ದಲಿಗಳಿಂದ ಅಸ್ವಸ್ಥರಾ ಗುತ್ತಾರೆ, ಅವನು ಪರಿಹಾಸ್ಯಗಾರರ ಸಂಗಡ ತನ್ನ ಕೈಚಾಚುತ್ತಾನೆ.
ERVKN   ನಮ್ಮ ಅರಸನ ದಿವಸದಲ್ಲಿ ಅವರು ಬೆಂಕಿಯನ್ನು ಹೆಚ್ಚಿಸುವರು. ಅವರು ಕುಡಿಯುವ ಸಮಾರಂಭವನ್ನು ಏರ್ಪಡಿಸುವರು. ನಾಯಕರು ದ್ರಾಕ್ಷಾರಸದ ಉಷ್ಣದಿಂದ ರೋಗಗ್ರಸ್ತರಾಗಿದ್ದಾರೆ. ಅರಸನು ಜನರೊಂದಿಗೆ ಸೇರಿ ದೇವರನ್ನು ಗೇಲಿಮಾಡಿ ನಗಾಡುವನು.
IRVKN   ನಮ್ಮ ರಾಜನ ದಿನದಲ್ಲಿ ದ್ರಾಕ್ಷಾರಸದ ಉಷ್ಣವು ದೇಶಾಧಿಪತಿಗಳ ತಲೆಗೇರಲು ಆರಂಭವಾಯಿತು;
ರಾಜನು ತುಂಟರ ಕೈಯ ಮೇಲೆ ಕೈ ಹಾಕಿದನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us