Bible Versions
Bible Books

Ezekiel 20:34 (HCSB) Holman Christian Standard Bible

Versions

KNV   ಬಲವಾದ ಕೈಯಿಂದಲೂ ಚಾಚಿದ ತೋಳಿ ನಿಂದಲೂ ಸುರಿಸಿದ ರೋಷದಿಂದಲೂ ನಿಮ್ಮನ್ನು ಜನ ಗಳೊಳಗಿಂದ ಹೊರತಂದು ನೀವು ಚದರಿಹೋಗಿ ರುವ ದೇಶಗಳೊಳಗಿಂದ ನಿಮ್ಮನ್ನು ಒಂದಾಗಿ ಕೂಡಿಸಿ,
ERVKN   ಪರದೇಶಗಳಿಂದ ನಾನು ನಿಮ್ಮನುಐ ಹೊರತರುವೆನು. ನಾನು ದೇಶಗಳಲ್ಲಿ ನಿಮ್ಮನುಐ ಚದರಿಸಿದೆನು. ಆದರೆ ದೇಶಗಳಿಂದ ನಾನು ನಿಮ್ಮನುಐ ಒಟ್ಟುಗೂಡಿಸಿ ಹಿಂದಕ್ಕೆ ಘರಮಾಡುವೆನು. ನನಐ ಘಲವಾದ ಕೈಯನುಐ ಮತ್ತು ಶಕ್ತಿಯುತವಾದ ತೋಳನುಐ ಮೇಲೆತ್ತಿ ನಿಮಐನುಐ ಶಿಕ್ಷಿಸಿ ನನಐ ಕೋಪವನುಐ ಪ್ರದರ್ಶಿಸುವೆನು.
IRVKN   ಹೌದು, ನಾನು ಶಿಕ್ಷಾಹಸ್ತವನ್ನೆತ್ತಿ ಭುಜಪರಾಕ್ರಮವನ್ನು ತೋರಿಸಿ, ರೋಷಾಗ್ನಿಯನ್ನು ಸುರಿಸುತ್ತಾ ನಿಮ್ಮನ್ನು ಜನಾಂಗಗಳೊಳಗಿಂದ ಪಾರುಮಾಡಿ ನೀವು ಚದರಿಹೋಗಿರುವ ದೇಶಗಳಿಂದ ನಿಮ್ಮನ್ನು ಕೂಡಿಸುವೆನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us