Bible Versions
Bible Books

2 Samuel 22:21 (HCSB) Holman Christian Standard Bible

Versions

KNV   ಕರ್ತನು ನನ್ನ ನೀತಿಯ ಪ್ರಕಾರ ನನಗೆ ಪ್ರತಿಫಲ ಕೊಟ್ಟನು ನನ್ನ ಕೈಗಳ ಶುದ್ಧತ್ವದ ಪ್ರಕಾರ ನನಗೆ ಬದಲುಕೊಟ್ಟನು.
ERVKN   ಯೆಹೋವನು ನನಗೆ ಪ್ರತಿಫಲ ಕೊಡುವನು, ಏಕೆಂದರೆ ನಾನು ನೀತಿಗನುಸಾರವಾಗಿ ಮಾಡಿದೆನು. ಆತನು ನನಗೆ ಕೊಡುಗೆಗಳನ್ನು ಕೊಡುವನು, ಏಕೆಂದರೆ ನನ್ನ ಕೈಗಳು ದುಷ್ಟತನದಿಂದ ಮುಕ್ತವಾಗಿವೆ.
IRVKN   ಯೆಹೋವನು ನನ್ನ ಸನ್ನಡತೆಗೆ ತಕ್ಕ ಪ್ರತಿಫಲ ನೀಡಿದನು. ನನ್ನ ಕೈಗಳ ಶುದ್ಧತ್ವಕ್ಕೆ ತಕ್ಕಂತೆ ಪ್ರತಿಫಲಕೊಟ್ಟನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us