Versions
KNV ಇವನು ಸಿಮಿ ಯೋನನ ಮಗನು; ಇವನು ಯೂದನ ಮಗನು; ಇವನು ಯೋಸೇಫನ ಮಗನು; ಇವನು ಯೋನಾಮನ ಮಗನು; ಇವನು ಎಲಿಯಕೀಮನ ಮಗನು;
ERVKN ಲೇವಿಯು ಸಿಮೆಯೋನನ ಮಗನು. ಸಿಮೆಯೋನನು ಯೂದನ ಮಗನು. ಯೂದನು ಯೋಸೇಫನ ಮಗನು. ಯೋಸೇಫನು ಯೊನಾವುನ ಮಗನು. ಯೊನಾವುನು ಎಲಿಯಕೀಮನ ಮಗನು.
IRVKN ಲೇವಿಯನು ಸಿಮಿಯೋನನ ಮಗನು; ಸಿಮಿಯೋನನು ಯೂದನ ಮಗನು; ಯೂದನು ಯೋಸೇಫನ ಮಗನು; ಯೋಸೇಫನು ಯೋನಾಮನ ಮಗನು; ಯೋನಾಮನು ಎಲಿಯಕೀಮನ ಮಗನು;