Versions
KNV ದೇವರಾದ ಕರ್ತನು ಹೀಗೆ ಹೇಳುತ್ತಾನೆ; ಇಗೋ, ನಾನು ಹೌದು, ನಾನೇ ನನ್ನ ಕುರಿಗಳನ್ನು ವಿಚಾರಿಸಿ ಅವುಗಳನ್ನು ಹುಡುಕುತ್ತೇನೆ.
ERVKN ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ, “ನಾನೇ ಅವರಿಗೆ ಕುರುಘನಾಗಿರುವೆನು. ತಪ್ಪಿಹೋದ ಕುರಿಗಳನುಐ ನಾನು ಹುಡುಕುವೆನು, ನಾನು ಅವರನುಐ ಗಮನಿಸುತ್ತಾ ನಡೆಸುವೆನು.
IRVKN {ಯೆಹೋವನೇ ಒಳ್ಳೆಯ ಕುರುಬನು} PS “ ‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಆಹಾ, ನಾನೇ ನನ್ನ ಕುರಿಗಳನ್ನು ಹಿಂಬಾಲಿಸಿ ಹುಡುಕುವೆನು.