Versions
KNV ಹೀಗಿರಲಾಗಿ ನೀವು ಇನ್ನು ಮೇಲೆ ಪರದೇಶದವರೂ ಅನ್ಯರೂ ಆಗಿರದೆ ಪರಿಶುದ್ಧರೊಂದಿಗೆ ಒಂದೇ ಪಟ್ಟಣದವರೂ ದೇವರ ಮನೆಯವರೂ ಆಗಿದ್ದೀರಿ.
ERVKN ಆದ್ದರಿಂದ ಯೆಹೂದ್ಯರಲ್ಲದವರಾದ ನೀವು ಈಗ ವಿದೇಶಿಯರಲ್ಲ ಮತ್ತು ಅನ್ಯಜನರಲ್ಲ. ಈಗ ನೀವು ದೇವರ ಪರಿಶುದ್ಧ ಜನರೊಂದಿಗೆ ಪ್ರಜೆಗಳಾಗಿದ್ದೀರಿ. ನೀವು ದೇವರ ಕುಟುಂಬಕ್ಕೆ ಸೇರಿದವರಾಗಿದ್ದೀರಿ.
IRVKN ಹೀಗಿರಲಾಗಿ ನೀವು ಇನ್ನು ಮೇಲೆ * ಎಫೆ 2:12; ಇಬ್ರಿ. 11:13, 13:14: ಪರದೇಶದವರೂ ಅನ್ಯರೂ ಆಗಿರದೇ † ಫಿಲಿ. 3:20; ಇಬ್ರಿ. 12:22,23: ದೇವಜನರೊಂದಿಗೆ ಒಂದೇ ಸಂಸ್ಥಾನದವರೂ ‡ ಗಲಾ. 6:10 ದೇವರ ಮನೆಯವರೂ ಆಗಿದ್ದೀರಿ.