Versions
KNV ಕುಟುಂಬಗಳ ಪ್ರಕಾರ ನಫ್ತಾಲಿಯ ಕುಮಾರರು; ಯಹಚೇಲನಿಂದ ಯಹಚೇಲ್ಯರ ಕುಟುಂಬ; ಗೂನೀ ಯನಿಂದ ಗೂನೀಯರ ಕುಟುಂಬ;
ERVKN ನಫ್ತಾಲಿಯ ಕುಲದ ಕುಟುಂಬಗಳು: ಯಹಚೇಲನ ಕುಟುಂಬದವರಾದ ಯಹಚೇಲ್ಯರು; ಗೂನೀಯ ಕುಟುಂಬದವರಾದ ಗೂನೀಯರು;
IRVKN ನಫ್ತಾಲಿ ಕುಲದ ಕುಟುಂಬಗಳು:
ಯಹಚೇಲನ ವಂಶಸ್ಥರಾದ ಯಹಚೇಲ್ಯರು,
ಗೂನೀಯ ವಂಶಸ್ಥರಾದ ಗೂನೀಯರು,