Bible Versions
Bible Books

Jeremiah 30:20 (GNTTRP) Tischendorf Greek New Testament

Versions

KNV   ಅವರ ಮಕ್ಕಳು ಸಹ ಪೂರ್ವ ಕಾಲದ ಹಾಗೆ ಇರುವರು; ಅವರ ಸಭೆಯು ನನ್ನ ಮುಂದೆ ಸ್ಥಾಪಿಸಲ್ಪಡುವದು; ಅವರನ್ನು ಬಾಧಿಸುವವರೆಲ್ಲರನ್ನು ವಿಚಾರಿಸುವೆನು.
ERVKN   “ಯಾಕೋಬಿನ ಸಂತಾನದವರು ಮೊದಲಿನ ಸ್ಥಿತಿಯನುಐ ಹೊಂದುವರು. ನಾನು ಇಸ್ರೇಲರನೂಐ ಯೆಹೂದ್ಯರನೂಐ ಘಲಶಾಲಿಗಳನಾಐಗಿ ಮಾಡುವೆನು. ಅವರನುಐ ಪೀಡಿಸುವ ಜನರನುಐ ಶಿಕ್ಷಿಸುವೆನು.
IRVKN   ಅವರ ಸಂತಾನವು ಪೂರ್ವದ ಸ್ಥಿತಿಯನ್ನು ಹೊಂದುವುದು,
ಅವರ ಸಮಾಜವು ನನ್ನ ಮುಂದೆ ನೆಲೆಯಾಗಿರುವುದು, ಅವರನ್ನು ಬಾಧಿಸುವವರನ್ನೆಲ್ಲಾ ದಂಡಿಸುವೆನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us