Bible Versions
Bible Books

Genesis 31:47 (GNTTRP) Tischendorf Greek New Testament

Versions

KNV   ಕುಪ್ಪೆಗೆ ಲಾಬಾನನು ಯಗರಸಾಹದೂತ ಎಂದು ಹೆಸರಿಟ್ಟನು; ಯಾಕೋ ಬನು ಗಲೇದ್‌ ಎಂದೂ ಹೆಸರಿಟ್ಟನು;
ERVKN   ಲಾಬಾನನು ಸ್ಥಳಕ್ಕೆ ಯಗರ್‌ಸಾಹದೂತ ಎಂದು ಹೆಸರಿಟ್ಟನು. ಆದರೆ ಯಾಕೋಬನು ಸ್ಥಳಕ್ಕೆ ಗಲೀದ್ ಎಂದು ಹೆಸರಿಟ್ಟನು.
IRVKN   ಗುಡ್ಡೆಗೆ ಲಾಬಾನನು * ಯಗರಸಾಹದೂತ ಅಂದರೆ ಸಾಕ್ಷಿಯ ಗುಡ್ಡೆ. ಯಗರಸಾಹದೂತ” ಎಂದೂ ಯಾಕೋಬನು ಗಲೇದ್ ಅಂದರೆ ಸಾಕ್ಷಿಯ ಗುಡ್ಡೆ. ಗಲೇದ್” ಎಂದೂ ಹೆಸರಿಟ್ಟರು. PEPS
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us