Bible Versions
Bible Books

1 Chronicles 27:29 (GNTTRP) Tischendorf Greek New Testament

Versions

KNV   ಶಾರೋನಿನಲ್ಲಿ ಮೇಯಿಸುವ ದನಗಳ ಮೇಲೆ ಶಾರೋನಿನವನಾದ ಶಿಟ್ರೈ ಇದ್ದನು; ತಗ್ಗುಗಳಲ್ಲಿರುವ ದನಗಳ ಮೇಲೆ ಅದ್ಲೈಯ ಮಗನಾದ ಶಾಫಾಟನು ಇದ್ದನು.
ERVKN   ಶಾರೋನಿನ ಶಿಟ್ರೈಯು ಶಾರೋನಿನ ಸುತ್ತಮುತ್ತಲಿದ್ದ ರಾಜನ ಕುರಿದನಗಳ ಹಿಂಡುಗಳ ಅಧಿಕಾರಿಯಾಗಿದ್ದನು. ತಗ್ಗು ಪ್ರದೇಶಗಳಲ್ಲಿದ್ದ ರಾಜನ ಪಶುಗಳ ಹಿಂಡುಗಳಿಗೆ ಅದ್ಲ್ಯೆಯ ಮಗ ಶಾಫಾಟನು ಅಧಿಕಾರಿಯಾಗಿದ್ದನು.
IRVKN   ಶಾರೋನಿನಲ್ಲಿ ಮೇಯುವ ಹಸುಗಳನ್ನು ಶಾರೋನ್ಯನಾದ ಶಿಟ್ರೈ ಇದ್ದನು. ತಗ್ಗುಗಳಲ್ಲಿ ಮೇಯುವ ಹಸುಗಳನ್ನು ಅದ್ಲೈಯ ಮಗನಾದ ಶಾಫಾಟನು ಇದ್ದನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us