Bible Versions
Bible Books

Zephaniah 3:14 (GNTERP) Textus Receptus Greek New Testament

Versions

KNV   ಚೀಯೋನಿನ ಕುಮಾರ್ತೆಯೇ, ಹಾಡು; ಇಸ್ರಾಯೇಲೇ ಆರ್ಭಟಿಸು; ಯೆರೂಸಲೇಮಿನ ಕುಮಾರ್ತೆಯೇ, ಪೂರ್ಣಹೃದಯ ದಿಂದ ಸಂಭ್ರಮಿಸಿ ಉಲ್ಲಾಸಪಡು.
ERVKN   ಜೆರುಸಲೇಮೇ, ಹಾಡುತ್ತಾ ಸಂತೋಷಿಸುತ್ತಿರು. ಇಸ್ರೇಲೇ, ಸಂತೋಷದಿಂದ ಆರ್ಭಟಿಸು. ಜೆರುಸಲೇಮೇ, ಸಂತೋಷದಿಂದಿದ್ದು ಉಲ್ಲಾಸಿಸು.
IRVKN   {ಯೆಹೋವನ ಪ್ರಸನ್ನತೆ} PS ಚೀಯೋನ್ ಕುವರಿಯೇ ಚೀಯೋನ್ ಕುವರಿಯೇಇಸ್ರಾಯೇಲ್ ಜನರೇ. , ಹರ್ಷಧ್ವನಿಗೈ! ಇಸ್ರಾಯೇಲೇ, ಜಯಘೋಷಮಾಡು!
ಯೆರೂಸಲೇಮ್ ಕುವರಿಯೇ § ಯೆರೂಸಲೇಮ್ ಕುವರಿಯೇಯೆರೂಸಲೇಮ್ ಜನರೇ. , ಹೃದಯಪೂರ್ವಕವಾಗಿ ಆನಂದಿಸು, ಉಲ್ಲಾಸಿಸು!
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us