Bible Versions
Bible Books

John 6:64 (GNTERP) Textus Receptus Greek New Testament

Versions

KNV   ಆದರೆ ನಂಬದವರು ಕೆಲವರು ನಿಮ್ಮಲ್ಲಿ ಇದ್ದಾರೆ ಅಂದನು. ಯಾಕಂದರೆ ನಂಬದವರು ಯಾರೆಂದೂ ತನ್ನನ್ನು ಹಿಡುಕೊಡು ವವನು ಯಾರೆಂದೂ ಮೊದಲಿನಿಂದಲೇ ಯೇಸು ತಿಳಿದಿದ್ದನು.
ERVKN   ಆದರೆ ನಿಮ್ಮಲ್ಲಿ ಕೆಲವರು ನಂಬುವುದಿಲ್ಲ” ಎಂದು ಹೇಳಿದನು. (ತನ್ನನ್ನು ಯಾರೂ ನಂಬಿಲ್ಲವೆಂದು ಯೇಸುವಿಗೆ ತಿಳಿದಿತ್ತು. ಆತನಿಗೆ ಅದು ಮೊದಲಿನಿಂದಲೂ ತಿಳಿದಿತ್ತು. ತನಗೆ ಯಾವ ವ್ಯಕ್ತಿ ದ್ರೋಹ ಮಾಡುತ್ತಾನೆ ಎಂಬುದೂ ಆತನಿಗೆ ಗೊತ್ತಿತ್ತು.)
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us