Bible Versions
Bible Books

Job 1:6 (GNTERP) Textus Receptus Greek New Testament

Versions

KNV   ಒಂದು ದಿನ ದೇವರ ಪುತ್ರರು ಕರ್ತನ ಮುಂದೆ ನಿಂತುಕೊಳ್ಳುವದಕ್ಕೆ ಬಂದಾಗ ಸೈತಾನನು ಸಹ ಅವ ರೊಂದಿಗೆ ಬಂದನು.
ERVKN   ದೇವದೂತರು ಯೆಹೋವನನ್ನು ಭೇಟಿಯಾಗುವ ದಿನ ಬಂದಿತು. ಆಗ ಸೈತಾನನು ಸಹ ದೂತರೊಂದಿಗೆ ಬಂದನು.
IRVKN   {ಯೋಬನ ಮೊದಲನೆಯ ಪರೀಕ್ಷೆ} PS ಒಂದು ದಿನ ದೇವದೂತರು * ದೇವದೂತರು ಅಥವಾ ದೇವರ ಮಕ್ಕಳು. ಯೆಹೋವನ ಸನ್ನಿಧಿಗೆ ಬರುವಾಗ ಸೈತಾನನು (ಆಪಾದಕ ದೂತನು) ಅವರ ಜೊತೆಯಲ್ಲಿ ಬಂದನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us