Bible Versions
Bible Books

Jeremiah 14:21 (GNTERP) Textus Receptus Greek New Testament

Versions

KNV   ನಿನ್ನ ಹೆಸರಿಗೋಸ್ಕರ ನಮ್ಮನ್ನು ಅಸಹ್ಯಿಸಿ ಬಿಡಬೇಡ; ನಿನ್ನ ಮಹಿಮೆಯ ಸಿಂಹಾಸನವನ್ನು ಅವಮಾನ ಮಾಡ ಬೇಡ; ಜ್ಞಾಪಕಮಾಡು; ನಮ್ಮ ಸಂಗಡ ನೀನು ಮಾಡಿದ ಒಡಂಬಡಿಕೆಯನ್ನು ಮುರಿಯಬೇಡ.
ERVKN   ಯೆಹೋವನೇ, ನಿನಐ ಹೆಸರಿನ ಒಳ್ಳೆಯತನ ಉಳಿಸಿಕೊಳ್ಳುವದಕ್ಕಾದರೂ ನಮ್ಮನುಐ ದೂರತಳ್ಳಙೇಡ. ನಿನಐ ಮಹಿಮೆಯ ಸಿಂಹಾಸನದ ಗೌರವವನುಐ ಕುಂದಿಸಙೇಡ. ನೀನು ನಮ್ಮೊಡನೆ ಮಾಡಿಕೊಂಡ ಒಡಂಘಡಿಕೆಯನುಐ ಸ್ಮರಿಸಿಕೋ. ಒಡಂಘಡಿಕೆಯನುಐ ಮುರಿಯಙೇಡ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us