Bible Versions
Bible Books

Ezekiel 19:4 (GNTERP) Textus Receptus Greek New Testament

Versions

KNV   ಜನಾಂಗಗಳವರು ಅದರ ಸುದ್ದಿಯನ್ನು ಕೇಳಿದರು; ಅವರ ಹಳ್ಳದಲ್ಲಿ ಇದನ್ನು ಹಿಡಿದುಕೊಂಡರು, ಸಂಕೋ ಲೆಗಳಿಂದ ಬಂಧಿಸಿ ಐಗುಪ್ತದೇಶಕ್ಕೆ ತೆಗೆದುಕೊಂಡು ಹೋದರು.
ERVKN   ಅದು ಗರ್ಜಿಸುವ ಶಘ್ದವನುಐ ಜನರು ಕೇಳಿದರು. ಜನಾಂಗಗಳು ಅದರ ಘಗ್ಗೆ ಕೇಳಿದರು. ಅದನುಐ ತಮ್ಮ ಗುಂಡಿಯಲ್ಲಿ ಅವರು ಘಂಊಸಿದರು. ಅವರು ಅವನ ಙಾಯಿಗೆ ಕೊಂಡಿಯನುಐ ಹಾಕಿ ಈಜಿಪ್ಟಿಗೆ ಅದನುಐ ಕೊಂಡೊಯ್ದರು.
IRVKN   ಜನಾಂಗಗಳು ವಾರ್ತೆಯನ್ನು ಕೇಳಿ, ಅದಕ್ಕೆ ಗುಂಡಿ ತೋಡಲು ಅದು ಅಲ್ಲಿ ಸಿಕ್ಕಿಬಿದ್ದಿತು; ಅದನ್ನು ಸರಪಣಿಗಳಿಂದ ಬಿಗಿದು ಐಗುಪ್ತ ದೇಶಕ್ಕೆ ಒಯ್ದರು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us