Bible Versions
Bible Books

Amos 8:12 (GNTERP) Textus Receptus Greek New Testament

Versions

KNV   ಆಗ ಅವರು ಸಮುದ್ರದಿಂದ ಸಮುದ್ರಕ್ಕೂ ಉತ್ತರ ದಿಂದ ಪೂರ್ವಕ್ಕೂ ಅಲೆದು ಕರ್ತನ ವಾಕ್ಯವನ್ನು ಹುಡುಕುವದಕ್ಕೆ ಅತ್ತಿತ್ತ ಓಡಾಡಿ ಅದನ್ನು ಕಾಣದೆ ಹೋಗುವರು.
ERVKN   ಮೃತ್ಯುಸಮುದ್ರದಿಂದ ಹಿಡಿದು ಮೆಡಿಟರೇನಿಯನ್ ಸಮುದ್ರದ ತನಕ ಜನರು ಅಡ್ಡಾಡುವರು. ಉತ್ತರದಿಂದ ಪೂರ್ವದಿಕ್ಕಿನ ತನಕ ಜನರು ಹಿಂದೆ ಮುಂದೆ ಹೋಗುತ್ತಾ ಹುಡುಕುವರು. ಯೆಹೋವನ ಸಂದೇಶಕ್ಕಾಗಿ ಹಾತೊರೆಯುವರು. ಆದರೆ ಅವರು ಕಂಡುಕೊಳ್ಳುವುದಿಲ್ಲ.
IRVKN   ಸಮುದ್ರದಿಂದ ಸಮುದ್ರಕ್ಕೆ;
ಉತ್ತರದಿಂದ ಪೂರ್ವಕ್ಕೂ ಬಳಲುತ್ತಾ ಹೋಗುವರು
ಯೆಹೋವನ ವಾಕ್ಯವನ್ನು ಹುಡುಕುತ್ತಾ ಓಡಾಡುವರು,
ಆದರೂ ಅದು ಸಿಕ್ಕುವುದಿಲ್ಲ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us