Bible Versions
Bible Books

2 Samuel 1:18 (GNTERP) Textus Receptus Greek New Testament

Versions

KNV   ಇದ ಲ್ಲದೆ ದಾವೀದನು ಬಿಲ್ಲೆಂಬ ಗೀತವನ್ನು ಯೆಹೂದನ ಮಕ್ಕಳಿಗೆ ಕಲಿಸಬೇಕೆಂದು ಹೇಳಿದನು; ಇಗೋ, ಇದು ಯಾಷಾರಿನ ಪುಸ್ತಕದಲ್ಲಿ ಬರೆಯಲ್ಪಟ್ಟಿದೆ,
ERVKN   This verse may not be a part of this translation
IRVKN   ಬಿಲ್ಲೆ ಎಂಬ ಗೀತೆಯನ್ನು ಯೆಹೂದ್ಯರಿಗೆ ಕಲಿಸಬೇಕೆಂದು ಆಜ್ಞಾಪಿಸಿದನು. ಗೀತವು ಯಾಷಾರ್ ಗ್ರಂಥದಲ್ಲಿ * ಯಾಷಾರ್ ಗ್ರಂಥ ಬಹುಶಃ ಪುಸ್ತಕವು ಬಹಳ ಪ್ರಾಚೀನ ಯುದ್ಧ ಗೀತೆಗಳ ಸಂಗ್ರಹವಾಗಿದೆ. ಇದನ್ನು ಯೆಹೋಶುವ 10:13 ರಲ್ಲಿ ಉಲ್ಲೇಖಿಸಲಾಗಿದೆ. ಹೀಬ್ರೂ ಪದ ಯಾಷಾರಿಗೆ “ಪ್ರಾಮಾಣಿಕ” ಅಥವಾ “ನೀತಿವಂತ” ಎಂಬರ್ಥವಿದೆ. ಬರೆದಿರುತ್ತದೆ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us