Versions
KNV ತಾರ್ಷೀಷಿನ ಹಡಗುಗಳು ನಿನ್ನ ಮಾರುಕಟ್ಟೆಯಲ್ಲಿ ಸರಕುಗಳನ್ನು ತರುತ್ತಿದ್ದವು; ಹೀಗೆ ನೀನು ತುಂಬಿದ್ದೀ ಮತ್ತು ಸಮುದ್ರಗಳ ಮಧ್ಯದಲ್ಲಿ ಬಹಳ ಘನವುಳ್ಳವಳಾದಿ.
ERVKN ತಾರ್ಷೀಷಿನ ಹಡಗುಗಳು ನೀನು ಮಾರಿದ ವಸ್ತುಗಳನುಐ ಕೊಂಡೊಯ್ದವು. “‘ತೂರೇ, ನೀನು ಆ ಸರಕು ಸಾಗಣಿಕೆಯ ಹಡಗುಗಳಂತೆ ಇದ್ದೀ. ಸಮುದ್ರಮಧ್ಯದಲ್ಲಿ ಅನೇಕ ಐಶಬರ್ಯಗಳಿಂದ ತುಂಬಿದವಳಾಗಿದ್ದೀ.