Bible Versions
Bible Books

Micah 6:11 (ERVEN) Easy to Read - English

Versions

KNV   ನಾನು ದುಷ್ಟತ್ವದ ತ್ರಾಸುಗಳುಳ್ಳವರನ್ನು ಮೋಸವಾದ ಕಲ್ಲು ಗಳ ಚೀಲವುಳ್ಳವರನ್ನು ನಿರ್ಮಲರೆಂದೆಣಿಸುವೆನೋ?
ERVKN   ಇನ್ನೂ ಮೋಸದ ಅಳತೆ ಪ್ರಮಾಣಗಳನ್ನು ಉಪಯೋಗಿಸುವ ದುಷ್ಟರನ್ನು ನಾನು ಕ್ಷಮಿಸಬೇಕೋ? ಚೀಲದೊಳಗೆ ಭಾರ ತುಂಬಿಸಿ ಮೋಸದ ಪ್ರಮಾಣದಲ್ಲಿ ವ್ಯಾಪಾರ ಮಾಡುವವರನ್ನು ನಾನು ಕ್ಷಮಿಸಬೇಕೋ?
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us