Bible Versions
Bible Books

Jeremiah 41:9 (ERVEN) Easy to Read - English

Versions

KNV   ಇಷ್ಮಾಯೇಲನು ಗೆದಲ್ಯನ ನಿಮಿತ್ತ ಕೊಂದು ಹಾಕಿದ ಮನುಷ್ಯರೆಲ್ಲರ ಹೆಣಗಳನ್ನು ಹಾಕಿದ ಕುಣಿಯು ಯಾವದಂದರೆ--ಅರಸನಾದ ಆಸನು ಇಸ್ರಾಯೇಲಿನ ಅರಸನಾದ ಬಾಷನ ಭಯದಿಂದ ಮಾಡಿದ್ದೇ; ಇದನ್ನು ನೆತನ್ಯನ ಮಗನಾದ ಇಷ್ಮಾಯೇಲನು ಕೊಂದುಹಾಕಿದ ವರಿಂದ ತುಂಬಿಸಿದನು.
ERVKN   ಇಷ್ಮಾಯೇಲನು ಶವಗಳನುಐ ಙಾವಿಯೊಳಗೆ ಹಾಕಿದನು. ಙಾವಿಯು ಘಹಳ ದೊಡ್ಡದಾಗಿತ್ತು. ಅದನುಐ ಯೆಹೂದದ ರಾಜನಾದ ಆಸನು ತೋಡಿಸಿದ್ದನು. ಯುದ್ಧದ ಸಮಯದಲ್ಲಿ ನಗರದಲ್ಲಿ ನೀರು ಸಾಕಷ್ಟು ಇರಙೇಕೆಂಘ ಉದ್ದೇಶದಿಂದ ರಾಜನಾದ ಆಸನು ಙಾವಿಯನುಐ ತೋಡಿಸಿದ್ದನು. ರಾಜನಾದ ಆಸನು ತನಐ ನಗರವನುಐ ಇಸ್ರೇಲಿನ ರಾಜನಾದ ಙಾಷನಿಂದ ರಕ್ಷಿಸುವುದಕ್ಕಾಗಿ ಇದನುಐ ಕಟ್ಟಿಸಿದ್ದನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us