Bible Versions
Bible Books

Jeremiah 2:25 (ERVEN) Easy to Read - English

Versions

KNV   ನಿನ್ನ ಕಾಲು ಬರೀ ಕಾಲಾ ಗದ ಹಾಗೆಯೂ ನಿನ್ನ ಗಂಟಲು ನೀರಡಿಕೆ ಪಡದ ಹಾಗೆಯೂ ಹಿಂತೆಗೆ; ಆದರೆ ನೀನು--ಇಲ್ಲ, ನಿರೀಕ್ಷೆ ಯಿಲ್ಲ, ಯಾಕಂದರೆ ನಾನು ಅನ್ಯರನ್ನು ಪ್ರೀತಿ ಮಾಡಿದ್ದೇನೆ. ಅವರ ಹಿಂದೆ ನಾನು ಹೋಗುತ್ತೇನೆ ಎಂದು ನೀನು ಹೇಳಿದಿ.
ERVKN   ಯೆಹೂದವೇ, ವಿಗ್ರಹಗಳ ಙೆನುಐಹತ್ತಿ ಹೋಗುವದನುಐ ನಿಲ್ಲಿಸು! ಅನ್ಯದೇವತೆಗಳ ಘಗ್ಗೆ ನಿನಐಲ್ಲಿದ್ದ ದಾಹವನುಐ ನಿಲ್ಲಿಸು. ಆದರೆ ನೀನು ‘ಅದರಿಂದೇನು ಪ್ರಯೋಜನ? ನಾನು ಅವುಗಳನುಐ ಬಿಡಲಾರೆ. ನಾನು ಅನ್ಯದೇವರುಗಳನುಐ ಪ್ರೀತಿಸುತ್ತೇನೆ. ನಾನು ಅವುಗಳನುಐ ಪೂಜಿಸಘಯಸುತ್ತೇನೆ’ ಎಂದು ಹೇಳುವೆ.
IRVKN   “ನಿನ್ನ ಕಾಲು ಸವೆಯದಂತೆಯೂ ನಿನ್ನ ಗಂಟಲು ಆರದಂತೆಯೂ ತಡೆದುಕೋ” ಎಂದೆನು,
ಆದರೆ ನೀನು, “ನಿರೀಕ್ಷೆಯಿಲ್ಲ, ಆಗಲಾರದು, ಅನ್ಯರ ಮೇಲೆ ಮೋಹಗೊಂಡಿದ್ದೇನೆ. ಅವರ ಹಿಂದೆಯೇ ಹೋಗುವೆನು” ಅಂದುಕೊಂಡಿದ್ದಿ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us