Versions
KNV ನಿಮ್ಮ ತಂದೆಗಳು ನನ್ನನ್ನು ಬಿಟ್ಟು ಬೇರೆ ದೇವರುಗಳನ್ನು ಹಿಂಬಾಲಿಸಿ ಸೇವಿಸಿ ಆರಾಧಿಸಿ ನನ್ನನ್ನು ತೊರೆದುಬಿಟ್ಟು, ನನ್ನ ನ್ಯಾಯ ಪ್ರಮಾಣವನ್ನು ಕೈಕೊಳ್ಳಲಿಲ್ಲ.
ERVKN ನೀನು ಅವರಿಗೆ ಹೀಗೆ ಹೇಳಙೇಕು: ‘ನಿಮ್ಮ ಪೂರ್ವಿಕರು ನನಐ ಉಪದೇಶದಂತೆ ನಡೆಯುವದನುಐ ಬಿಟ್ಟುಬಿಟ್ಟರು’ ಎಂದು ದೇವರು ಹೇಳುತ್ತಾನೆ. ‘ಅವರು ನನಐ ಅನುಸರಣೆಯನುಐ ಬಿಟ್ಟು ಙೇರೆ ದೇವರುಗಳನುಐ ಅನುಸರಿಸಲು ಮತ್ತು ಸೇವಿಸಲು ಪ್ರಾರಂಭಿಸಿದರು. ಅವರು ಅನ್ಯದೇವರುಗಳನುಐ ಪೂಜಿಸಿದರು. ನಿಮ್ಮ ಪೂರ್ವಿಕರು ನನಐನುಐ ತ್ಯಜಿಸಿ ನನಐ ಧರ್ಮವಿಊಗಳನುಐ ಮೀರಿದರು.