Bible Versions
Bible Books

Ezekiel 40:4 (ERVEN) Easy to Read - English

Versions

KNV   ಮನುಷ್ಯನು ನನಗೆ--ಮನುಷ್ಯ ಪುತ್ರನೇ, ನಿನ್ನ ಕಣ್ಣುಗಳಿಂದ ನೋಡಿ ನಿನ್ನ ಕಿವಿಗಳಿಂದ ಕೇಳು ನಾನು ನಿನಗೆ ತೋರಿಸುವ ಎಲ್ಲಾ ಸಂಗತಿಗಳಿಗೆ ನಿನ್ನ ಮನಸ್ಸಿಡು, ನಾನು ನಿನಗೆ ತೋರಿಸುವ ಹಾಗೆಯೇ ನೀನು ಇಲ್ಲಿಗೆ ತರಲ್ಪಟ್ಟಿರುವೆ. ನೀನು ನೋಡುವವು ಗಳನ್ನೆಲ್ಲಾ ಇಸ್ರಾಯೇಲ್ಯರ ಮನೆತನದವರಿಗೆ ತಿಳಿಸು ಅಂದನು.
ERVKN   ಆಗ ಅವನು ಹೀಗೆ ಹೇಳಿದನು, “ನರಪುತ್ರನೇ, ನೀನು ನಿನಐ ಕಣ್ಣು, ಕಿವಿಗಳನುಐ ಉಪಯೋಗಿಸು, ಇವೆಲ್ಲವನೂಐ ಗಮನಿಸಿ ನನಐ ಮಾತುಗಳನುಐ ಕೇಳು. ನಾನು ತೋರಿಸುವ ಪ್ರತಿಯೊಂದು ವಸ್ತುಗಳ ಮೇಲೆ ಚೆನಾಐಗಿ ಲಕ್ಷ್ಯವಿಡು. ಯಾಕೆಂದರೆ ವಿಷಯಗಳನುಐ ನಿನಗೆ ತೋರಿಸಙೇಕೆಂದೇ ನಿನಐನುಐ ಇಲ್ಲಿಗೆ ತಂದಿರುವೆ. ನೀನು ನೋಡಿದ್ದೆಲ್ಲವನೂಐ ಇಸ್ರೇಲ್ ವಂಶದವರಿಗೆ ತಿಳಿಸಙೇಕು.”
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us